ನಾಗರಾಜ ಬಿ.ನಾಯ್ಕ ಕವಿತೆ-ಮುಗ್ದತೆ

ನಾಗರಾಜ ಬಿ.ನಾಯ್ಕ ಕವಿತೆ-ಮುಗ್ದತೆ

ನಾಗರಾಜ ಬಿ.ನಾಯ್ಕ ಕವಿತೆ-ಮುಗ್ದತೆ
ಬದುಕುವ ನಗು ಅದು
ಹಮ್ಮು ಬಿಮ್ಮು ಒಂದೂ ಇಲ್ಲ
ಮಾಸದ ಮುಗುಳು ನಗು
ಸಂತಸದ ಹೂವಂತೆ
ಎಷ್ಟು ಬಣ್ಣಗಳು ಲೋಕದಿ
ಚಿತ್ತಾರ ಚೆಲ್ಲಿದಲ್ಲಿ

ಸವಿತಾ ದೇಶ ಮುಖ ಅವರ ಕವಿತೆ-ನಗುತಿರೆ ಅಗೆಬಿಗಿಯಲಿ

ಸವಿತಾ ದೇಶ ಮುಖ ಅವರ ಕವಿತೆ-ನಗುತಿರೆ ಅಗೆಬಿಗಿಯಲಿ

ತಾರತಮ್ಯದ ಕಿಡಿಯ ಸ್ಪರ್ಶಕ್ಕೆ ಹೊತ್ತಿ ಉರಿಯಲಾರಂಭಿಸಿತು
ಅದೃಶ್ಯಷದಿ….
ಕತ್ತು ಹಿಸುಕುವ ಭಾಸ….
ಸುಟ್ಟು ಸುಡದ ಅಹಂಕಾರದ ಬಿಂಬವು.

‘ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ’ಲೇಖನ ಮೇಘ ರಾಮದಾಸ್ ಜಿ

‘ಶಿಕ್ಷಣ ಮಾನವೀಯ ಮಾಲ್ಯಗಳನ್ನು ಬೆಳೆಸಲಿ’ಲೇಖನ ಮೇಘ ರಾಮದಾಸ್ ಜಿ

ಶಾಲೆ ಹೊರತುಪಡಿಸಿದರೆ ಮಕ್ಕಳು ಹೆಚ್ಚು ಸಮಯ ಕಳೆಯುವುದು ಮನೆಗಳಲ್ಲಿ, ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾಗಿ, ಶಿಕ್ಷಣ ಅದಕ್ಕೆ ಸಾಥ್ ನೀಡಿದಾಗ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.

ರೇಣುಕಾನಾಗರಾಜ್ ಅವರಕವಿತೆ-ಅಪ್ಪನ ಅಪ್ಪುಗೆ

ರೇಣುಕಾನಾಗರಾಜ್ ಅವರಕವಿತೆ-ಅಪ್ಪನ ಅಪ್ಪುಗೆ

ಹಸಿದ ಹೊಟ್ಟೆಗೆ ಗಂಜಿ ಬೇಡ ಅಪ್ಪನ ಅಪ್ಪುಗೆಗೆ
ಕಟ್ಟಿಗೆಯ ಮಂಚವುಬೇಡ ಅಪ್ಪನ ಎದೆಯೇ ಹಾಸಿಗೆ,

ಪುರದ ನಾಗಣ್ಣ – ನಂರುಶಿ ಕಡೂರು

ಪುರದ ನಾಗಣ್ಣ – ನಂರುಶಿ ಕಡೂರು

ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಹುಟ್ಟಿಕೊಂಡಿದ್ದು ಇವುಗಳ ಆಧಾರದ ಮೇಲೆಯೇ. ನಮಗೆ ಬೇಕಾದ ಮೂರು ವಸ್ತುಗಳನ್ನೇ ಮುನ್ನೆಲೆಯಲಿ ಬಿಂಬಿಸಿ ನಮ್ಮನ್ನೆಲ್ಲ ಎಚ್ಚರಿಸುತ್ತಿದ್ದಾರೆ ವಚನಕಾರರು. ಇವುಗಳ ಸಾಮೀಪ್ಯದಿಂದ ಜಯಿಸಿ ಬರುವುದು ಅಷ್ಟು ಸುಲಭವಲ್ಲ. ಎಂದು ವಚನಕಾರ ಪುರದ ನಾಗಣ್ಣ

ಅರುಣಾ ನರೇಂದ್ರ ಅವರ ಗಜಲ್

ಅರುಣಾ ನರೇಂದ್ರ ಅವರ ಗಜಲ್

ಭೂಮಿ ಆಕಾಶಕೂ ಸೇತುವೆ ಕಟ್ಟಿ ಕಾಮನ ಬಿಲ್ಲನು ಹಿಡಿದು ತರುವ ಚತುರನವನು
ನೀರೊಳಗಿದ್ದೂ ಬಾಯಾರಿ ಬಳಲುತ್ತಾನೆ ಅವನು ತೋಳ ಬಳಸಿ ತಬ್ಬುವುದೇ ಇಲ್ಲ

ಜಯಶ್ರೀ ಜೆ.ಅಬ್ಬಿಗೇರಿ ಅವರ ಕವಿತೆ-ಓ ಹೆಣ್ಣೆ!

ಜಯಶ್ರೀ ಜೆ.ಅಬ್ಬಿಗೇರಿ ಅವರ ಕವಿತೆ-ಓ ಹೆಣ್ಣೆ!

ಪಾಪ ಮಾಡದ ಪಾಪಿ ನೀನು ಕೊಳೆಯ ತೊಳೆವ ಗಂಗೆ ನೀನು
ಕತ್ತು ಹಿಸುಕಿದರೂ ಗತ್ತು ಬಿಡದೇ ಬಾಳುವ ಸ್ಪೂರ್ತಿದಾಯಿ ನೀನು

“ಕೆಮಿಸ್ಟ್ರೀ  ಆಫ್  ಟಿಯರ್ಸ್” ತೆಲುಗಿನ ಅನುವಾದಿತ ಕವಿತೆ

“ಕೆಮಿಸ್ಟ್ರೀ  ಆಫ್  ಟಿಯರ್ಸ್” ತೆಲುಗಿನ ಅನುವಾದಿತ ಕವಿತೆ

ಹೃದಯ ಭಾರವಾಗಿ
ದುಃಖದ ಗುಟುಕು ಗಂಟಲನ್ನು ಹಿಡಿದು
ಕಣ್ಣೀರು ಸುರಿದರೇ, ನೀನು ಮನುಷ್ಯ

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು

ಸಂಗೀತ ಕಲಿಯದೆ
ಯುಗಳ ಗೀತೆಯಲಿ
ಆಲಾಪ, ತಾಳವಿತ್ತು
ರಂಜಿನಿ ರಾಗವಿತ್ತು.

ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ

ಶಿವಮ್ಮ ಎಸ್ ಜಿ ಅವರ ಮಕ್ಕಳ ಕವಿತೆ- ಅಮ್ಮ

ಮನೆಯೇ ನಮ್ಮ ಆರಾಧ್ಯ.
ಅಲ್ಲಿ ನೀನೇ ನಮ್ಮಸರ್ವಸ್ವ.
ಜಗವೇ ಪಡೆದಿದೆ ಮಾತೃತ್ವ.

Back To Top